Surprise Me!

ಬಾಲಿವುಡ್ ನಲ್ಲಿ ಯಾವ ಸ್ಟಾರ್ ಗಳು ಕರಣ್ ಜೋಹರ್ ಬೆಂಬಲಕ್ಕೆ ಬರ್ತಾ ಇಲ್ಲ | Karan Johar resigns from MAMI

2020-06-26 11 Dailymotion

ಕರಣ್ ಜೋಹರ್ ಮುಂಬೈ ಫಿಲಂ ಫೆಸ್ಟಿವಲ್‌ನ (ಮಾಮಿ) ನಿರ್ದೇಶಕದ ಸ್ಥಾನದಿಂದ ಹೊರನಡೆಯಲು ನಿರ್ಧರಿಸಿದ್ದಾರೆ. ಮುಂಬೈ ಅಕಾಡೆಮಿ ಆಫ್ ಮೂವಿಂಗ್ ಇಮೇಜ್‌ನ ಮಂಡಳಿಯ ಸ್ಥಾನಕ್ಕೆ ಕರಣ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. <br /><br />Many reports says Karan Johar has sent resignation from the MAMI board since he is upset about bollywood for not supporting him on nepotism debate

Buy Now on CodeCanyon